Browsing Tag

ಬಾಲಿವುಡ್ ಸಿನಿಮಾ ಸುದ್ದಿ

ಕಾಂತಾರದ ಲೀಲಾಳಿಗೆ ಬಾಲಿವುಡ್‌ ಸಿನಿಮಾ ಶೂಟಿಂಗ್‌ನಲ್ಲಿ ಸಿಕ್ತು ಭರ್ಜರಿ ಉಡುಗೊರೆ | ಏನದು ?

ಕಾಂತಾರ ಸಿನಿಮಾದಲ್ಲಿ ನಟಿಸಿದ ಹಲವಾರು ನಟ, ನಟಿಯರ ಭವಿಷ್ಯ ಬದಲಾಗಿದೆ. ಈ ಒಂದು ಸಿನಿಮಾ ಹಲವು ಪ್ರತಿಭೆಗಳ ಅನಾವರಣಗೊಳ್ಳಲು ಅವಕಾಶ ಸಿಗಲು ಸಹಕಾರಿಯಾಗಿದೆ ಎಂದೇ ಹೇಳಬಹುದು. ಓರ್ವ ಸ್ಟಾರ್‌ ಆಗಲು ಒಂದು ಸಿನಿಮಾ ಸಾಕು ಎಂದು ಹೇಳುತ್ತಾರೆ. ಹಾಗೆನೇ ಕಾಂತಾರ ಸಿನಿಮಾ ಹಲವರನ್ನು ಸ್ಟಾರ್‌