ಪ್ರೀತಿ ಮಾಯೆ ಹುಷಾರು | ಆದರೆ ಹೆತ್ತಮ್ಮನ ಕೊಲೆ ಮಾಡುವವರೆಗೆ? ಅಮ್ಮನಿಗೇ ಮುಹೂರ್ತ ಇಟ್ಟ ಮಗಳು, ಯಾಕಾಗಿ?
ಪ್ರೀತಿಯ ಬಲೆಯಲ್ಲಿ ಬಿದ್ದವರಿಗೆ ತಮ್ಮದೇ ಗುಂಗಲ್ಲೇ ಮೈ ಮರೆತು ಹೆತ್ತವರ, ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಮದುವೆ ಮಾಡಿಕೊಳ್ಳೋದು ಇಂದಿನ ಕಾಲದಲ್ಲಿ ಸಾಮಾನ್ಯ ವಿಚಾರವಾಗಿ ಬಿಟ್ಟಿದೆ. ಆದ್ರೆ, ಪ್ರೀತಿ ಕುರುಡು ಎಂಬ ಮಾತಿನಂತೆ ಪ್ರೇಮದ ನಶೆಯಲ್ಲಿ ತೇಲಾಡುತ್ತ ಇದಕ್ಕೆ ಮನೆಯವರು ವಿರೋಧ ವ್ಯಕ್ತ!-->…