ಎರಡು ವರ್ಷದ ಪುಟ್ಟ ಕಂದನ ಮೇಲೆ ಬಿದ್ದ ತೆಂಗಿನಕಾಯಿ | ಪವಾಡದ ರೀತಿಯಲ್ಲಿ ಬದುಕಿದ ಮಗು, ಹೇಗೆ?
ಈ ಜಗವೇ ಒಂದು ವಿಸ್ಮಯ ನಗರಿ.. ಇಲ್ಲಿ ನಡೆಯುವ ಪವಾಡಗಳು ಕೆಲವೊಮ್ಮೆ ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ನಸೀಬು ಚೆನ್ನಾಗಿದ್ದರೆ ಎಂತಹ ದೊಡ್ಡ ಅವಾಂತರ ಆದರೂ ಕೂಡ ಪಾರಾಗಬಹುದು ಎಂಬುದನ್ನು ರುಜುವಾತು ಮಾಡುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಎಷ್ಟೋ ಬಾರಿ ಸಾವಿನ ದವಡೆಯ ಸಮೀಪದಲ್ಲಿ!-->!-->!-->…