ಹಿಜಾಬ್ ಹಾಕಿದರೂ ಸಮಸ್ಯೆ , ಟೂ ಪೀಸ್ ಹಾಕಿದರೂ ಸಮಸ್ಯೆ – ಶಾರುಖ್, ದೀಪಿಕಾ ಸಿನಿಮಾಗೆ ನುಸ್ರತ್ ಸಪೋರ್ಟ್
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಬಂಗಾಳಿ ನಟಿ ನುಸ್ರತ್ ಜಹಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಕೇಸರಿ ಬಿಕಿನಿ ದೀಪಿಕಾ ಪಡುಕೋಣೆ ತೊಟ್ಟಿದ್ದರೆ ಹಸಿರು ಬಟ್ಟೆಯಲ್ಲಿ!-->!-->!-->…