Social Viral Video: ವಾಶ್’ರೂಂನಿಂದ ಬರುತ್ತಿತ್ತು ವಿಚಿತ್ರ ಶಬ್ದ ; ಏನೆಂದು ಹೋಗಿ ನೋಡಿದರೆ ಬೆಚ್ಚಿಬಿದ್ದ ವ್ಯಕ್ತಿ… ವಿದ್ಯಾ ಗೌಡ Aug 27, 2023 ಆಸ್ಟ್ರೇಲಿಯಾದಲ್ಲಿ (Austrelia) ವಾಸಿಸುವ ವ್ಯಕ್ತಿಯೊಬ್ಬನಿಗೆ ತಮ್ಮ ಮನೆಯ ಶೌಚಾಲಯದಿಂದ ವಿಚಿತ್ರವಾದ ಶಬ್ದ ಕೇಳಿಸುತ್ತಿತ್ತು. ಕಮೋಡ್ನಿಂದ ಶಬ್ದಗಳು ಕೇಳಿ ಬರುತ್ತಿತ್ತು.