Rayachuru: ಲೇಡೀಸ್ ಹಾಸ್ಟೆಲ್ ನಲ್ಲಿ ಸೀನಿಯರ್ಸ್ ನಿಂದ ಜೂನಿಯರ್’ಗೆ ರ್ಯಾಗಿಂಗ್ – ವಿದ್ಯಾರ್ಥಿನಿ…
Rayachuru: ಲೇಡಿಸ್ ಹಾಸ್ಟೆಲ್ ನಲ್ಲಿ ಕುಡಿಯುವ ನೀರಿನ ವಿಚಾರಕ್ಕಾಗಿ ಸೀನಿಯರ್ಸ್ ಗ್ಯಾಂಗ್ ನಿಂದ ಜೂನಿಯರ್ ಹುಡುಗಿ ಮೇಲೆ ರ್ಯಾಗಿಂಗ್ ನಡೆದಿದ್ದು, ವಿದ್ಯಾರ್ಥಿನಿ ಒಬ್ಬಳನ್ನು ಆಸ್ಪತ್ರೆಗೆ ದಾಖಲಾಗಿದೆ.
ಹೌದು, ರಾಯಚೂರು(Rayachuru) ಜಿಲ್ಲೆ ಮಾನ್ವಿ ಸರಕಾರಿ ಮೆಟ್ರಿಕ್…