Jio Recharge Plan: ಇದೊಂದು ರಿಚಾರ್ಜ್ ಮಾಡಿಸಿ, ಇಡೀ ವರ್ಲ್ಡ್ ಕಪ್ ಮ್ಯಾಚ್, OTT ಎಲ್ಲವನ್ನೂ ಉಚಿತವಾಗಿಯೇ ವೀಕ್ಷಿಸಿ…
Jio Recharge Plan: ಭಾರತದ ಟೆಲಿಕಾಂ ಕಂಪನಿಗಳಲ್ಲಿ (Telecom Companies) ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್ (JIO), ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ…