Browsing Tag

ಜಿಮ್ಮಿ ಜಿಮ್ಮಿ ಹಾಡು

Lockdown : ಬಾಲಿವುಡ್ ನ ಈ ಹಾಡನ್ನು ಟಿಕ್ ಟಾಕ್ ಮಾಡಿ ಚೀನಿಯರ ತೀವ್ರ ಪ್ರತಿಭಟನೆ!!!

ಕೋವಿಡ್ ಎಂಬ ಮಹಾಮಾರಿಯಿಂದ ಇಡೀ ಜಗತ್ತಿನಾದ್ಯಂತ ಒಂದು ಬಾರಿ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಅದನ್ನು ತಡೆಗಟ್ಟಲು ಲಾಕ್ ಡೌನ್ ಎಂಬ ಪರಿಹಾರವನ್ನು ಕೂಡ ಕಂಡುಕೊಂಡಿದ್ದಾರೆ. ಆದರೆ ಇದೀಗ ಚೀನಾದ ಜನರು ಕಟ್ಟುನಿಟ್ಟಾದ ಕೋವಿಡ್ ಲಾಕ್ ಡೌನ್ ನಿಂದ ಬೇಸತ್ತಿದ್ದಾರೆ. ಅಲ್ಲಿನ ಸರ್ಕಾರ ಅತಿ ಕಠಿಣ