ಮಹಿಳೆ ಮಾಡಿದ ಎಡವಟ್ಟಿನಿಂದ ಐವರ ಸಾವು| ತಾನು ಮಾಡಿದ ಟೀ ಯಿಂದ ಪತಿ ಮಕ್ಕಳನ್ನು ಕಳೆದುಕೊಂಡ ಪತ್ನಿ|

ಕೆಲಸದ ವಿಷಯದಲ್ಲಿ ಮಾಡುವ ಸಣ್ಣ ಅವಾಂತರ ಕೆಲವೊಮ್ಮೆ ದೊಡ್ದ ಪ್ರಮಾದ ಸೃಷ್ಟಿ ಮಾಡಬಹುದು. ಎಂಬುದಕ್ಕೆ ನಿದರ್ಶನ ಎಂಬಂತೆ ಘಟನೆಯೊಂದು ವರದಿಯಾಗಿದೆ. ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಕೀಟನಾಶಕ ಔಷಧ ಬೆರೆಸಿದ ಚಹಾ ಕುಡಿದು ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ನಡೆದಿದೆ. ಉತ್ತರಪ್ರದೇಶದ ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಸಂಭವಿಸಿದ್ದು, ಹೆಂಡತಿ ಮಾಡಿದ ತಪ್ಪಿಗೆ ಐದು ಜೀವಗಳು ಬಲಿಯಾಗಿವೆ. ಮನೆಯಲ್ಲಿ ಟೀ ಕುಡಿದು ತೀವ್ರ ಅಸ್ವಸ್ಥಗೊಂಡು ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಘಟನೆ ನಾಗ್ಲಾ ಕನ್ಹೈ ಗ್ರಾಮದಲ್ಲಿ ನಡೆದಿದೆ. …

ಮಹಿಳೆ ಮಾಡಿದ ಎಡವಟ್ಟಿನಿಂದ ಐವರ ಸಾವು| ತಾನು ಮಾಡಿದ ಟೀ ಯಿಂದ ಪತಿ ಮಕ್ಕಳನ್ನು ಕಳೆದುಕೊಂಡ ಪತ್ನಿ| Read More »