ಅಬ್ಬಬ್ಬಾ….89 ರ ವೃದ್ಧನಿಂದ ‘ಸಂಭೋಗ’ ಕ್ಕಾಗಿ ದಿನಾ ಪೀಡನೆ | 87 ರ ಹರೆಯದ ಹೆಂಡತಿಯಿಂದ ಮಹಿಳಾ ಸಹಾಯವಾಣಿಗೆ ಕರೆ !!!

ಏನು ಗುರೂ ಇದು ವಿಷಯ. ಮರ ಮುಪ್ಪಾದರೂ ಹುಳಿಗೆ ಮುಪ್ಪೇ ಅನ್ನೋ ಮಾತೊಂದಿದೆ. ಈ ಮಾತು ಈ ಅಜ್ಜನಿಗೆ ಅನ್ವಯಿಸುತ್ತದೆ. ಏಕೆಂದರೆ, ಗುಜರಾತ್‍ನ 87 ವರ್ಷದ ವೃದ್ಧೆಯೊಬ್ಬರು 89 ವರ್ಷದ ತನ್ನ ಪತಿಯ ಮೇಲೆಯೇ ದೂರು ಸಲ್ಲಿಸಿದ್ದಾಳೆ. ಏನು ಬಂತು ಈ ಅಜ್ಜಿಗೆ ಈ ಪ್ರಾಯದಲ್ಲಿ ಅಂತೀರಾ? ವಿಷಯ ಏನಪ್ಪಾ ಅಂದರೆ, ಈಕೆಯ ಪತಿ ಪದೇ ಪದೇ, ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಾನೆ ಎಂಬ ದೂರನ್ನು ಮಹಿಳಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಹೇಳಿದ್ದಾರೆ ಈ …

ಅಬ್ಬಬ್ಬಾ….89 ರ ವೃದ್ಧನಿಂದ ‘ಸಂಭೋಗ’ ಕ್ಕಾಗಿ ದಿನಾ ಪೀಡನೆ | 87 ರ ಹರೆಯದ ಹೆಂಡತಿಯಿಂದ ಮಹಿಳಾ ಸಹಾಯವಾಣಿಗೆ ಕರೆ !!! Read More »