Browsing Tag

woman's house

ಅಗ್ನಿಶಾಮಕ ಸಚಿನ್ ರಾಥೋಡ್ ಯುವತಿಯ ಬಾಳಿಗೆ ಬೆಂಕಿ ಇಟ್ಟ !

ವಿಜಯಪುರ: ಈತನ ಹೆಸರು ಸಚಿನ್ ರಾಥೋಡ್ ,ಉದ್ಯೋಗ ಅಗ್ನಿಶಾಮಕ..ಆದರೆ ಈತ ಮಾಡಿರೋದು ಮಾತ್ರ ಖತರ್ನಾಕ್. ಊರಲೆಲ್ಲಾ ಬೆಂಕಿ ಬಿದ್ದರೆ ಆರಿಸೋ ಕೆಲಸ ಮಾಡುವ ಈತ ಯುವತಿಯೊಬ್ಬಳ ಬಾಳಿಗೆ ಬೆಂಕಿ ಇಡುವ ಕೆಲಸ ಮಾಡಿದ್ದಾನೆ.ಇದೀಗ ಯುವತಿ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಎದುರು ಕೂತಿದ್ದಾಳೆ.