ಮಹಿಳೆಯರೇ ನಿಮಗೊಂದು ಮಹತ್ವದ ಮಾಹಿತಿ | ಸ್ಯಾನಿಟರಿ ಪ್ಯಾಡ್ ಹಾಗೂ ಆರೋಗ್ಯ ಸಮಸ್ಯೆ – ಅಧ್ಯಯನದಿಂದ ಶಾಕಿಂಗ್…
ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ಮುಟ್ಟು ಆಗುವುದು ಸಹಜ. ಇದೊಂದು ಹೆಣ್ಣು ಮಕ್ಕಳ ಪ್ರಕೃತಿ ದತ್ತವಾದ ಕ್ರಿಯೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಮುಟ್ಟಿನ ತೊಂದರೆ ಹೆಚ್ಚು ಸಾಮಾನ್ಯವಾಗುತ್ತಿದೆ. ಅದಲ್ಲದೆ ಇಳಿ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳು ಮುಟ್ಟು ಆಗುತ್ತಿದ್ದಾರೆ. ಪ್ರಸ್ತುತ ಹೆಣ್ಣು!-->…