News Mumbai: ತನ್ನ ಬೆಕ್ಕಿನ ಜತೆ ಪಕ್ಕದ ಮನೆಯ ನಾಯಿ ಆಟ, ನಾಯಿಯ ಮೇಲೆ ಆಸಿಡ್ ಚೆಲ್ಲಿ ವಿಕೃತಿ ಮೆರೆದ ಮಹಿಳೆ ಪ್ರವೀಣ್ ಚೆನ್ನಾವರ Aug 19, 2023 Mumbai: ತನ್ನ ಸಾಕು ಬೆಕ್ಕಿನ ಜತೆ ಆಟವಾಡುತ್ತಿದ್ದ ನಾಯಿ ಮೇಲೆ ದ್ವೇಷದಿಂದ ಮಹಿಳೆಯೊಬ್ಬರು ಆ್ಯಸಿಡ್ ಎರಚಿದ ಘಟನೆ ವರದಿಯಾಗಿದೆ.