News Goa: ನಾಯಿಯ ವಿಚಾರಕ್ಕೆ ಗಲಾಟೆ – ಮಹಿಳೆಯ ಮೇಲೆ ಕಾರು ಹತ್ತಿಸಿ ಕೊಂದ ಪ್ರವಾಸಿ !! ಆರುಷಿ ಗೌಡ Feb 23, 2025 Goa: ಸಾಕು ನಾಯಿಯ ವಿಚಾರವೊಂದಕ್ಕೆ ಗಲಾಟೆ ನಡೆದಿದ್ದು ಈ ವಿಚಾರ ಕೊಲೆಯಲ್ಲಿ ಅಂತ್ಯವಾಗಿದೆ. ಅಂದರೆ ವ್ಯಕ್ತಿ ಒಬ್ಬ ಮಹಿಳೆಯ ಮೇಲೆ ಕಾರು ಹತ್ತಿಸಿ ಕೊಂದುಬಿಟ್ಟಿದ್ದಾನೆ.