KFC ಸ್ಯಾಂಡ್‌ವಿಚ್ ಪ್ಯಾಕೆಟ್‌ನ ಜೊತೆ ಮಹಿಳೆಯೋರ್ವರಿಗೆ ಸಿಕ್ತು 43 ಸಾವಿರ ರೂಪಾಯಿ!
ಕಷ್ಟದಲ್ಲಿರೋ ಯಾರಿಗಾದರೂ ಸರಿ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಿಂದಾದರೂ ಹಣ ಬಂದರೆ ಒಳ್ಳೆದಿತ್ತು ಎಂದು ಭಾವಿಸುತ್ತಾರೆ. ಅದರಂತೆ ಇಲ್ಲೊಂದು ಕಡೆ, ಸಾಲದಲ್ಲಿ ಮುಳುಗಿದ್ದ ಮಹಿಳೆಗೆ 43 ಸಾವಿರ ರೂಪಾಯಿ ಸಿಕ್ಕಿದೆ. ಅದು ಕೂಡ ಕೆಎಫ್‌ಸಿಯ (KFC) ಸ್ಯಾಂಡ್‌ವಿಚ್!-->…