Madyapradesh: ಎಂಟ್ರಿ ಇಲ್ಲಾ ಅಂದ್ರೂ ಬುಲೆಟ್ ಅಲ್ಲಿ ನುಗ್ಗಿ ಬಂದ ಲೇಡಿ ರೈಡರ್- ಪೋಲೀಸರಿಗೂ ಡೋಂಟ್ ಕೇರ್- ನಂತರ…
Madyapradesh: ರೂಲ್ಸ್ ಗಳಿರುವುದೇ ಬ್ರೇಕ್ ಮಾಡೋದಕ್ಕೆ ಎಂಬ ಫಿಲಾಸಫಿ ಯನ್ನ ಪಾಲಿಸುವವರೇ ಹೆಚ್ಚು ಮಂದಿ. ಅದರಲ್ಲಿಯೂ ಯುವ ಜನತೆಯ ಕಥೆ ಕೇಳೋದೇ ಬೇಡ. ಟ್ರಾಫಿಕ್ ರೂಲ್ಸ್(Traffic Rules) ಗಳನ್ನ ಬ್ರೇಕ್ ಮಾಡಿ ಪೋಲೀಸರ ಕೈಯಲ್ಲಿ ತಗಾಲಾಕಿಕೊಳ್ಳುವ ಕೆಲವು ಮಂದಿ ದಂಡ ಪಾವತಿಸಿದ ಬಳಿಕವೂ ಮತ್ತೆ…