ಟೀ ಪ್ರಿಯರಿಗೆ ಎಚ್ಚರಿಕೆಯ ಸಂದೇಶ ನೀಡಿದ ತಜ್ಞರು!
ಮನುಷ್ಯ ಅಂದಮೇಲೆ ಒಂದಲ್ಲ ಒಂದು ಹವ್ಯಾಸ ಇದ್ದೇ ಇರುತ್ತದೆ. ಕೆಲವರಿಗೆ ಏನಾದರೂ ಬಾಯಿಯಲ್ಲಿ ಜಗಿಯುತ್ತಿರುವ ಹವ್ಯಾಸ ಇರುತ್ತೆ. ಇನ್ನೂ ಕೆಲವರಿಗೆ ಟೀ ಕುಡಿಯುವ ಹವ್ಯಾಸ. ಆದರೆ ಹೆಚ್ಚಾಗಿ ಟೀ ಕುಡಿಯುವ ಹವ್ಯಾಸದಿಂದ ತೊಂದರೆ ಇದೆ ಎಂದು ಸಾಬೀತಾಗಿದೆ
ಸಹಜವಾಗಿ ಚಳಿಗಾಲದಲ್ಲಿ ಟೀ ನಮ್ಮನ್ನು!-->!-->!-->…