ನಿಮಗಿದು ಗೊತ್ತೇ ? ವೈನ್ ಬಾಟಲ್ 500 ಎಂಎಲ್ ಬಾಟಲ್ ದೊರೆಯದೆ, 750 ಎಂಎಲ್ ಬಾಟಲ್ ದೊರೆಯಲು ಕಾರಣವೇನೆಂದು?
ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ ಎಂಟ್ರಿ ಕೊಡದೆ ಇದ್ದರೆ ಮನಕ್ಕೆ ಸಮಾಧಾನವೇ ಇರುವುದಿಲ್ಲ!! ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!! ಅದೇ ಮದ್ಯದ ಬಾಟಲಿ ಗಾತ್ರ ಎಷ್ಟಿರುತ್ತೆ ?? ಅದಕ್ಕೆ ಕಾರಣ ಏನು ಅಂತ!-->…