Browsing Tag

why should I not keep milk in the fridge door

Kitchen Hacks : ಫ್ರಿಜ್​ನಲ್ಲಿ ಹಾಲಿಡಲು ಒಂದು ವಿಧಾನವಿದೆ ! ಎಲ್ಲಿ ಗೊತ್ತಾ?

ಕೆಲವೊಂದು ಆಹಾರವನ್ನು ನಾವು ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಉಪಯೋಗಕ್ಕೆ ಬಾರದೆ ಕೊಳೆತು ಹೋಗುತ್ತದೆ. ಮುಖ್ಯವಾಗಿ ಕೆಲವೊಂದು ಆಹಾರವನ್ನು ಅಂದರೆ ತರಕಾರಿ, ಹಣ್ಣು ಹಂಪಲು, ಮಾಂಸ ಮುಂತಾದವನ್ನು ನಾವು ಫ್ರಿಜ್​ನಲ್ಲಿ ಇಟ್ಟು ಜಾಗೃತಿ ವಹಿಸುತ್ತೇವೆ. ನಾವು ಫ್ರಿಜ್​ನಲ್ಲಿರುವ