Computer Mouse ನ ಮೊದಲ ಹೆಸರೇನು ಗೊತ್ತೇ? ಇದನ್ನು ಈ ಹೆಸರಿನಿಂದ ಕರೆಯಲು ಇಂಟೆರೆಸ್ಟಿಂಗ್ ಕಾರಣ ಇಲ್ಲಿದೆ
ಕಂಪ್ಯೂಟರ್ ಎಂದರೆ ನಮಗೆ ಮೊದಲು ನೆನಪಿಗೆ ಬರೋದು ಮೌಸ್. ಹೌದು ಕಂಪ್ಯೂಟರ್ ಗೆ ರಿಮೋಟ್ ಆಗಿ ಕೆಲಸ ಮಾಡೋದು ಮೌಸ್ ಎಂದು ಕೂಡ ಹೇಳಬಹುದು. ನಮಗೆ ಕಂಪ್ಯೂಟರ್ ಪರದೆಯ ಮೇಲೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಯಾವುದೇ ಐಕಾನ್ ಮೇಲೆ ಕ್ಲಿಕ್ ಮಾಡಲು, ನಾವು ಮೌಸ್ ಸಹಾಯವನ್ನು!-->…