Browsing Tag

who is Kelvin Kiptum

Kelvin Kiptum: 24 ನೇ ವಯಸ್ಸಿನಲ್ಲಿಯೇ ಭೀಕರ ರಸ್ತೆ ಅಪಘಾತದಲ್ಲಿ ದಾಖಲೆ ವೀರ ಮ್ಯಾರಥಾನ್ ಆಟಗಾರ ಕೆಲ್ವಿನ್‌ ಮರಣ!

Kelvin Kiptum: ಭಾನುವಾರ ನಡೆದ ಭೀಕರ ಕಾರು ಅಪಘಾತದಲ್ಲಿ ಮ್ಯಾರಥಾನ್‌ ವಿಶ್ವ ದಾಖಲೆ ಮಾಡಿರುವ ಕೆಲ್ವಿನ್‌ ಕಿಪ್ಟಮ್‌ ನಿಧನರಾಗಿದ್ದಾರೆ. ಈ ಘಟನೆ ಪಶ್ಚಿಮ ಕೀನ್ಯಾದಲ್ಲಿ ನಡೆದಿದೆ. ಕೆಲ್ವಿನ್‌ ಕಿಪ್ಟೋಮ್‌ ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಇಷ್ಟು ಸಣ್ಣ ಪ್ರಾಯದಲ್ಲಿ ಇಹಲೋಕಕ್ಕೆ…