Browsing Tag

White paper release

10 ಟನ್ ಚಿನ್ನ,15,900 ಕೋಟಿ ರೂ. ನಗದು,7123 ಎಕರೆ ಜಾಗ, ಇದು ಶ್ರೀಮಂತ ದೇವ ತಿರುಪತಿ ತಿಮ್ಮಪ್ಪನ ಆಸ್ತಿ ಕಣ್ರೋ !

ತಿರುಪತಿ: ಶನಿವಾರ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶ್ವೇತಪತ್ರ ಬಿಡುಗಡೆ ಮಾಡಿದ್ದು, ಸ್ಥಿರ ಠೇವಣಿ ಮತ್ತು ಚಿನ್ನದ ಠೇವಣಿ ಸೇರಿದಂತೆ ತನ್ನ ಆಸ್ತಿ ಪಟ್ಟಿಯನ್ನು ಪ್ರಕಟಿಸಿದೆ. ತಿರುಪತಿ ತಿಮ್ಮಪ್ಪ ಶತಕೋಟ್ಯಾಧಿಪತಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಈಗ ತಿರುಮಲ ಟ್ರಸ್ಟ್