ಚಾಕಲೇಟ್ ಚಾಕಲೇಟ್‌..ಅದರಲ್ಲೂ ವೈಟ್ ಚಾಕಲೇಟ್ ತಿನ್ನಿ…ಯಾಕೆ ಅಂತೀರಾ ? ಇಲ್ಲಿದೆ ಉತ್ತರ

ಎಲ್ಲರ ಬಾಯಲ್ಲೂ ನೀರೂರಿಸುವ ಚಾಕೋಲೇಟ್ ಇಷ್ಟಪಡದೆ ಇರಲು ಹೇಗೆ ಸಾಧ್ಯ? ಚಿಕ್ಕವರಿಂದ ಹಿಡಿದು ವಯಸ್ಸಾದವರು ಕೂಡ ಮೆಚ್ಚುವ ಚಾಕೋಲೇಟ್ ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ. ಚಿಕ್ಕ ಮಕ್ಕಳು ಚಾಕಲೇಟ್ ತಿನ್ನಲು ನಾನಾ ರೀತಿಯ ಸರ್ಕಸ್ ಮಾಡಿ,ಅತಿ ಹೆಚ್ಚು ತಿಂದರೆ ಹಲ್ಲು ಹಾಳಾಗುತ್ತದೆ ಎಂದು ಪೋಷಕರು ಬೈದರೂ ಕೂಡ ಲೆಕ್ಕಿಸದೇ ಕದ್ದು ತಿನ್ನುವ ಮಕ್ಕಳಿಗೇನು ಕಡಿಮೆಯಿಲ್ಲ. ಇಂತಹ ಚಾಕಲೇಟ್ ನಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಹುಬ್ಬೇರಿಸುವುದರಲ್ಲಿ ಸಂಶಯವಿಲ್ಲ. ರಕ್ತದ ಒತ್ತಡ ನಿಯಂತ್ರಣ, ದೇಹದಲ್ಲಿ ಹಾರ್ಮೋನ್ ಬದಲಾವಣೆಯ ಸಮತೋಲನ, …

ಚಾಕಲೇಟ್ ಚಾಕಲೇಟ್‌..ಅದರಲ್ಲೂ ವೈಟ್ ಚಾಕಲೇಟ್ ತಿನ್ನಿ…ಯಾಕೆ ಅಂತೀರಾ ? ಇಲ್ಲಿದೆ ಉತ್ತರ Read More »