550 ರೂಪಾಯಿಯ ವಿಸ್ಕಿಗಾಗಿ ಜೊಲ್ಲು ಸುರಿಸಿಕೊಂಡು ಕಾದು ಕೂತಿದ್ದ ಮಹಿಳೆಗೆ 5.35 ಲಕ್ಷ ರೂ. ಪಂಗನಾಮ!
ಮದ್ಯ ಪ್ರಿಯರ ಹುಚ್ಚು ಒಂದೋ ಎರಡೋ. ಎಷ್ಟು ಹೊತ್ತಿಗಾದ್ರೂ ಯಾರಾದ್ರೂ ತಂದು ಕೊಟ್ರೆ ಒಳ್ಳೆದಿತ್ತು ಎಂದು ಅಂದುಕೊಳ್ಳುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲೊಂದು ಮಹಿಳೆಗೆ ರಾತ್ರಿ ವಿಸ್ಕಿ ಕುಡಿಯುವ ಮನಸ್ಸಾಗಿದೆ. ಆದ್ರೆ, ಹೊರಗಡೆ ಹೋಗಿ ಖರೀದಿಸಲು ಯಾಕೋ ಮುಜುಗರ. ಟೆನ್ಷನ್ ಯಾಕೆ? ಆನ್ಲೈನ್!-->…