Vartur santosh : ಬಿಗ್ ಬಾಸ್’ನಿಂದ ಹೊರ ಬರುತ್ತಿದ್ದಂತೆ ಬಿಗ್ ಗುಡ್ ನ್ಯೂಸ್ ಕೊಟ್ಟ ವರ್ತೂರು ಸಂತೋಷ್!!
Vartur santosh: ಕನ್ನಡ ಬಿಗ್ ಬಾಸ್ ಸೀಸನ್-10ರ ಆಟ ಮುಗಿದಿದೆ. ಅಭಿಮಾನಿಗಳು ಎನಿಸಿದಂತೆ ಕಾರ್ತಿಕ್ ಮಹೇಶ್ ಈ ಸಲದ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಇದಕ್ಕೂ ಮುಂಚೆ ವರ್ತೂರು ಸಂತೋಷ್(Vartur santosh) ಬಿಗ್ ಬಾಸ್ ಟಾಪ್ 5…