ಗಮನಿಸಿ : ಸರಕಾರಿ ನೌಕರರೇ ನಿಮಗೊಂದು ಮಹತ್ವದ ಮಾಹಿತಿ | ಈ ಪರೀಕ್ಷೆ ಪಾಸಾಗದಿದ್ದರೆ, ಹಲವು ಸೌಲಭ್ಯ ಕೊಕ್!
ಇಂದಿನ ದಿನಗಳಲ್ಲಿ ಹೆಚ್ಚಾಗಿ ಎಲ್ಲಾ ರೀತಿಯ ಕೆಲಸಕ್ಕೂ ತಂತ್ರಜ್ಞಾನದ ಮಾಹಿತಿ ಅಗತ್ಯವಾಗಿದೆ. ಎಲ್ಲಾ ಕ್ಷೇತ್ರಗಳು ಕೂಡ ಕಂಪ್ಯೂಟರ್ಮಯವಾಗಿದೆ. ಹಾಗಾಗಿ ಸರ್ಕಾರಿ ನೌಕರರು ಕಂಪ್ಯೂಟರ್ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು. ಇಲ್ಲವಾದಲ್ಲಿ ತಮಗೆ ಸಿಗುವ ಹಲವು ಸೌಲಭ್ಯಗಳಿಗೆ ಕುತ್ತು ಬರುವುದು ಖಂಡಿತ.!-->…