2023 ರಲ್ಲಿ ಯಾವ ಗಂಭೀರ ಘಟನೆ ನಡೆಯುತ್ತೆ? ಬಾಬಾ ವಂಗಾರ ಭವಿಷ್ಯವಾಣಿ ಲಿಸ್ಟ್ ಇಲ್ಲಿದೆ!!!

ಬಾಬಾ ವಂಗಾ 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ್ದು, ಆಕೆಯ ನಿಜವಾದ ಹೆಸರು ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ. ವಾಂಗಾ ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡಿದ್ದು, 1996 ರಲ್ಲಿ ಸಾಯುವ ಮೊದಲು, ಅವಳು ಅನೇಕ ಭವಿಷ್ಯವಾಣಿಗಳನ್ನು ಹೇಳಿದ್ದಾರೆ. ವಿಶ್ವ ಪ್ರಸಿದ್ಧ ಅತೀಂದ್ರಿಯ ಮತ್ತು ಗಿಡಮೂಲಿಕೆ ತಜ್ಞ ಬಾಬಾ ವಂಗಾ ಮುಂಬರುವ ದಶಕಗಳ ಮತ್ತು ಶತಮಾನಗಳಲ್ಲಿ ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. 2022 ರಲ್ಲಿ ಅವರು ಹೇಳಿದ 2 ಭವಿಷ್ಯವಾಣಿಗಳು ನಿಜವಾಗಿವೆ. ಬಾಬಾ ವಂಗಾ …

2023 ರಲ್ಲಿ ಯಾವ ಗಂಭೀರ ಘಟನೆ ನಡೆಯುತ್ತೆ? ಬಾಬಾ ವಂಗಾರ ಭವಿಷ್ಯವಾಣಿ ಲಿಸ್ಟ್ ಇಲ್ಲಿದೆ!!! Read More »