Vomiting : ವಾಂತಿಯ ಬಣ್ಣದಿಂದ ಆರೋಗ್ಯ ಸಮಸ್ಯೆ ಅರಿತುಕೊಳ್ಳಿ!

ವಾಂತಿ ಅನೇಕ ಕಾರಣಕ್ಕೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ತಿಂದ ಆಹಾರದಲ್ಲಿ ವ್ಯತ್ಯಾಸವಾದಾಗ, ಹೊಟ್ಟೆಯ ಸಮಸ್ಯೆಗಳು, ಆಹಾರ ಅಲರ್ಜಿ, ಮೈಗ್ರೇನ್, ಗ್ಯಾಸ್, ದೀರ್ಘಕಾಲದ ಖಾಲಿ ಹೊಟ್ಟೆ, ಶೀತ, ಜ್ವರ, ಒತ್ತಡ, ಈ ಸಂದರ್ಭದಲ್ಲಿ ವಾಂತಿ ಕಾಣಿಸಿಕೊಳ್ಳುತ್ತದೆ. ಆದರೆ ಕೆಲವರಿಗೆ ಪದೇ ಪದೇ ವಾಂತಿಯಾಗುತ್ತದೆ. ಅನಾರೋಗ್ಯಕರ ಜೀವನಶೈಲಿಯೇ ಈ ಸಮಸ್ಯೆಗೆ ಮುಖ್ಯ ಕಾರಣ. ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಿಲ್ಲ ಅಥವಾ ಈ ಮೊದಲು ತಿಂದ ಆಹಾರ ಜೀರ್ಣವಾಗದೇ ಇದ್ದರೆ ಈ ರೀತಿಯಾಗುತ್ತದೆ. ವಾಂತಿ ಮಾಡುವುದು ಆರೋಗ್ಯ ಸಮಸ್ಯೆಯಲ್ಲ. ಅನೇಕ ಬಾರಿ …

Vomiting : ವಾಂತಿಯ ಬಣ್ಣದಿಂದ ಆರೋಗ್ಯ ಸಮಸ್ಯೆ ಅರಿತುಕೊಳ್ಳಿ! Read More »