ಹೊಸ ಬಾಳಿಗೆ ಎಂಟ್ರಿ ಕೊಡುವ ಮೊದಲು ರಸ್ತೆ ಗುಂಡಿಗಳ ನಡುವೆ ಫೋಟೋ ಶೂಟ್ ಮಾಡಿಸಿದ ನವ ವಧು!!!

ಫೋಟೋ ತೆಗೆಯುವ ಕ್ರೇಜ್ ಎಲ್ಲರಿಗೂ ಇರುವಂತದ್ದೆ. ಬೇರೆ ಊರಿಗೆ ಹೋದಾಗ ಪರಿಸರದ ನಡುವೆ, ಮದುವೆ, ಎಂಗೇಜ್ಮೆಂಟ್, ನಾಮಕರಣ ಹೀಗೆ ಪ್ರತಿ ಸುಮಧುರ ಕ್ಷಣವನ್ನು ನೆನಪಿನಲ್ಲಿ ಹಚ್ಚ ಹಸಿರಾಗಿ ಉಳಿಸಲು ಫೋಟೋಶೂಟ್ ಮಾಡುವ ಟ್ರೆಂಡ್ ಕಾಮನ್ ಆಗಿರುವ ವಿಚಾರ. ಪ್ರೀ – ವೆಡ್ಡಿಂಗ್, ಎಂಗೇಜ್ಮೆಂಟ್ ಸಮಯದಲ್ಲಿ ಫೋಟೊ ಶೂಟ್ ಮಾಡುವಾಗ ಎಲ್ಲರೂ ವಿಶೇಷ ಗಮನ ಕೊಡುವುದು ಸುತ್ತಲಿನ ಪರಿಸರ, ಕಣ್ಮನ ಸೆಳೆಯುವ ಪ್ರಕೃತಿಯ ಮಡಿಲಲ್ಲಿ, ಈಜುಕೊಳ, ಇಲ್ಲವೇ ಬೀಚ್ , ರೆಸಾರ್ಟ್ , ಹೀಗೆ ವಧು – ವರರ …

ಹೊಸ ಬಾಳಿಗೆ ಎಂಟ್ರಿ ಕೊಡುವ ಮೊದಲು ರಸ್ತೆ ಗುಂಡಿಗಳ ನಡುವೆ ಫೋಟೋ ಶೂಟ್ ಮಾಡಿಸಿದ ನವ ವಧು!!! Read More »