ಶಾರ್ಕ್ ತಿಂದು ವಿಡಿಯೋ ಹಂಚಿಕೊಂಡ ಲೇಡಿ ಫುಡ್ ಬ್ಲಾಗರ್! ವಿಡಿಯೋ ನೋಡಿ ಚೀನಾ ಹಾಕ್ತು 15 ಲಕ್ಷ ದಂಡ !
ವಿವಿಧ ರೀತಿಯ ಬ್ಲಾಗರ್ಸ್ ಗಳ ನಡುವೆ ಈ ಫುಡ್ ಬ್ಲಾಗರ್‌ಗಳೇ ಎಲ್ರಿಗಿಂತಲೂ ಡಿಫ್ರೆಂಟ್ ಅನ್ಬೋದು. ಅಲ್ಲದೆ ಹೆಚ್ಚು ಡಿಮ್ಯಾಂಡ್ ಕೂಡ ಇವ್ರಿಗೆ. ಎಲ್ಲಿ ಹೋದರೂ ಬಗೆ ಬಗೆಯ ತಿಂಡಿ-ತಿನಿಸುಗಳು, ವಿಶೇಷವಾದ ಖಾದ್ಯಗಳು, ಹೊಸರುಚಿಯ ಚಾಟ್ಸ್ ಗಳು ಇವರಿಗೆ ಸವಿಯಲು ಸಿಕ್ಕು, ನಂತರ ಅದನ್ನು ಪೋಟೋ,!-->…