VIP Number: ಕಾರ್-ಬೈಕ್‌ಗೆ ಫ್ಯಾನ್ಸಿ ನಂಬರ್ ಹೇಗೆ ಪಡೆಯುವುದು? ಇವುಗಳಿಗೆ ತಗಲುವ ಖರ್ಚೆಷ್ಟು ಗೊತ್ತೇ?
ನಿಮಗೆ ಗೊತ್ತಿರಬಹುದು, ಕೆಲವರು ವಾಹನ ಖರೀದಿ ಮಾಡುವವರು ಕೆಲವೊಂದು ವಿಶೇಷ ನಂಬರ್‌ಗಳನ್ನು ಪಡೆಯಲು ಇಚ್ಚಿಸುತ್ತಾರೆ. ಈ ವಿಶೇಷ ಸಂಖ್ಯೆಗೆ ವಿಐಪಿ ಸಂಖ್ಯೆ ಎಂದು ಕರೆದರೆ ಇನ್ನು ಕೆಲವರು ಅದನ್ನು ಫ್ಯಾನ್ಸಿ ನಂಬರ್ ಎಂದು ಕರೆಯುತ್ತಾರೆ. ಕೆಲವರು ತಮ್ಮ ವಾಹನಗಳನ್ನು ತುಂಬಾ ಪ್ರೀತಿಸುವುದರಿಂದ…