ವೆರೈಟಿ ಮೊಟ್ಟೆ ಇಡುವ ವಿಚಿತ್ರ ಕೋಳಿ!

ಕೋಳಿ ಮೊಟ್ಟೆ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ.ಅದಕ್ಕಾಗಿಯೇ ತಜ್ಞರು ದಿನಕ್ಕೊಂದು ಮೊಟ್ಟೆ ತಿಂದು ಗಟ್ಟಿಯಾಗಿ ಎನ್ನುತ್ತಾರೆ. ಕೋಳಿ ಮೊಟ್ಟೆ ಹಳದಿ ಭಂಡಾರ ಮತ್ತು ಬಿಳಿ ಲೋಳೆ ಎಂಬ ಎರಡು ಭಾಗಗಳನ್ನು ಹೊಂದಿರುತ್ತದೆ. ಇಲ್ಲಿ ನಾವು ಹೇಳ ಹೊರಟಿರುವುದು ಒಂದು ವಿಚಿತ್ರ ಕೋಳಿಯ ಬಗ್ಗೆ, ಈ ಕೋಳಿ ಇಡುವ ಮೊಟ್ಟೆಯಲ್ಲಿ ಕೇವಲ ಬಿಳಿ ಭಾಗ ಮಾತ್ರ ಇರುತ್ತದೆ. ಹಳದಿ ಭಾಗ ಇರುವುದಿಲ್ಲ. ಹೌದು, ಕೇರಳದ ಮಲಪ್ಪುರಂನಲ್ಲಿ ಒಂದು ವಿಚಿತ್ರ ಕೋಳಿ ಇದೆ. ಇದನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಜನರು …

ವೆರೈಟಿ ಮೊಟ್ಟೆ ಇಡುವ ವಿಚಿತ್ರ ಕೋಳಿ! Read More »