Sugar Patient: ಶುಗರ್ ಇರುವವರು ಒಂದು ತಿಂಗಳು ಅನ್ನ ತಿನ್ನೋದು ಬಿಟ್ರೆ ಶುಗರ್ ಕಡಿಮೆ ಆಗುತ್ತಾ? ಇಲ್ಲಿದೆ ನೋಡಿ…
Sugar Patient: ಶುಗರ್ ಪೇಷಂಟ್(Sugar Patient) ಗಳಿಗೂ ಅನ್ನ ತಿನ್ನಬಾರದು ಎಂದು ವೈದ್ಯರೇ ಹೇಳುತ್ತಾರೆ. ಆದರೂ ಹೆಚ್ಚಿನವರು ಅನ್ನ ಬಿಡಲು ರೆಡಿ ಇರುವುದಿಲ್ಲ. ಒಂದು ವೇಳೆ ಒಂದು ತಿಂಗಳು ಅನ್ನ(Rice) ತಿನ್ನೋದನ್ನು ಬಿಟ್ಟರೆ ಶುಗರ್(Sugar) ಕಡಿಮೆ ಆಗುತ್ತಾ? ಇಲ್ಲಿದೆ ನೋಡಿ ಉತ್ತರ