Health Red Hariwe: ಕೆಂಪು ಹರಿವೆ ತಿಂದ್ರೆ ಶುಗರ್ ಲೆವೆಲ್ ಕಮ್ಮಿ ಆಗುತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್ ಕೆ. ಎಸ್. ರೂಪಾ May 1, 2023 ಕೆಂಪು ಹರಿವೆ ಹಸಿರು ತರಕಾರಿಗಳ ವರ್ಗದಲ್ಲಿ ಬರುತ್ತದೆ, ಇದು ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.