BBK9 : ಬಿಗ್ ಬಾಸ್ ಸ್ಪರ್ಧಿಗಳಿಗೆ ರೆಡಿಯಾಯಿತು ಕಿಚ್ಚನ ಕೈ ಅಡುಗೆ ! ವೀಡಿಯೋ ವೈರಲ್!!!
ಕನ್ನಡದ ಮನರಂಜನೆಯನ್ನು ಉಣಬಡಿಸುವ ರಿಯಾಲಿಟಿ ಶೋನಲ್ಲಿ ಜನಪ್ರಿಯವಾಗಿರುವ ಬಿಗ್ ಬಾಸ್ ಮನೆಯಲ್ಲಿ ತಮಾಷೆ, ಜಗಳ , ಲವ್ ಕಹಾನಿ ನಡೆಯುವುದು ಸಾಮಾನ್ಯ. ಕನ್ನಡ ಬಿಗ್ ಬಾಸ್ ಸೀಸನ್ 9’ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಹಳೆಯ ಸ್ಪರ್ಧಿಗಳ ಜತೆ ಹೊಸ ಸ್ಪರ್ಧಿಗಳು ಬೆರೆತಿದ್ದಾರೆ. ಕೆಲವೊಮ್ಮೆ!-->…