Koragajja: ಕೊರಗಜ್ಜ ದೈವದ ಕುರಿತು ಬರ್ತಾ ಇದೆ ಹೊಸ ಸಿನಿಮಾ; ಸೆಟ್ಟೇರಿತು ‘ಕರಿ ಹೈದ ಕರಿ ಅಜ್ಜ’
ಕಾಂತಾರ ಸಿನಿಮಾ ಸೃಷ್ಟಿಸಿದ ಹವಾ ಒಂದಲ್ಲ ಎರಡಲ್ಲ. ಎಲ್ಲಾ ಕಡೆ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತುಳುನಾಡು, ತುಳುನಾಡಿನ ದೈವಗಳ ಚರ್ಚೆ ಎಲ್ಲಾ ಕಡೆ ಎಲ್ಲರ ಬಾಯಲ್ಲಿ ಬರುವಂತೆ ಮಾಡಿದೆ ಈ ಸಿನಿಮಾ. ಭೂತಾರಾಧನೆಯನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ ಈ ಸಿನಿಮಾ ಬೇರೆ ಬೇರೆ!-->…