Browsing Tag

SudeepFilms

Sudeep-KCC : ಸುದೀಪ್‌ ಮುಂದೆ ನಟ ದರ್ಶನ್‌ ಅವರ ತಮ್ಮ ದಿನಕರ್‌ ತೂಗುದೀಪ ಏನು ಹೇಳಿದ್ರು ?

ಸ್ಯಾಂಡಲ್​ವುಡ್ (Sandalwood) ಮಂದಿ ಸಿನಿಮಾ ಶೂಟಿಂಗ್‌ ಎಂದು ಬಿಜಿಯಾಗಿರುವ ಮಧ್ಯದಲ್ಲಿ ಇದೀಗ ಬಿಡುವು ಮಾಡಿಕೊಂಡು ಬ್ಯಾಟ್‌ ಬಾಲ್‌ ಹಿಡಿಯೋಕೆ ರೆಡಿಯಾಗಿದ್ದಾರೆ. ಕೆಸಿಸಿ 3ನೇ ಸೀಸನ್‌ ಆರಂಭದ ತಯಾರಿ ನಡೆಯುತ್ತಿದೆ. ಎರಡೂ ಸೀಸನ್​ ಯಶಸ್ವಿಯಾದ ಬಳಿಕ ಇದೀಗ ಮೂರನೇ ಸೀಸನ್​ಗೂ ಶೀಘ್ರವೇ ಚಾಲನೆ