ಉಗುರಿನ ಸುತ್ತ ಚರ್ಮ ಉದುರುತ್ತಿದ್ರೆ ಇಲ್ಲಿದೆ ಮನೆಮದ್ದು, ಉಗುರಿನ ಆರೈಕೆ ಹೀಗೆ ಮಾಡಿ
ನಮ್ಮ ದೇಹದ ಪ್ರತಿಯೊಂದು ಭಾಗಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯು ಹೌದು. ಆರೋಗ್ಯವೇ ಭಾಗ್ಯ ಅನ್ನೋ ನುಡಿಮುತ್ತು ಕೇಳಿರಬಹುದು. ಹಾಗೆಯೇ ನಮಗೆ ಆರೋಗ್ಯ ಇದ್ದರೆ ಮಾತ್ರ ನಾವು ಪರಿಪೂರ್ಣ ತಾನೇ.ಚಳಿಗಾಲದಲ್ಲಿ!-->!-->!-->…
