ಅಯೋಧ್ಯೆಗೆ ಬಂದವು 6 ಕೋಟಿ ವರ್ಷಗಳಷ್ಟು ಹಳೆಯ ಸಾಲಿಗ್ರಾಮ ಶಿಲೆಗಳು! ನೇಪಾಳದ ಈ ಕಲ್ಲುಗಳಲ್ಲಿ ಅರಳಲಿದೆ, ರಾಮ-ಸೀತೆಯರ…
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕೆಂಬುದು ಕೋಟ್ಯಾಂತರ ಹಿಂದೂಗಳ ಕನಸು. ಇದೀಗ ಈ ಕನಸು ನನಸಾಗುವ ಸಮಯ ಬಂದಿದ್ದು, ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಹೆಚ್ಚಿನ ಎಲ್ಲಾ ಕೆಲಸಗಳು ಮುಗಿದಿವೆ. ಇದೀಗ ಕೋಟ್ಯಾಂತರ ಮನಸ್ಸುಗಳ ಆರಾಧ್ಯ ಮೂರ್ತಿಯಾದ ರಾಮ ಮತ್ತು ಜಾನಕಿ!-->…