ಶಬರಿಮಲೆ : ಮಳೆ,ಭಕ್ತರಿಗೆ ಕಿರಿ ಕಿರಿ, ಹೀಗಿದೆ ವ್ಯವಸ್ಥೆ
ಶಬರಿಮಲೆ :ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಗೆ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.ಈತನ್ಮದ್ಯೆ ಸೋಮವಾರ ಸಂಜೆ ಶಬರಿಮಲೆ ಹಾಗೂ ಪರಿಸರದ ನೀಲಕಲ್ ಮೊದಲಾದೆಡೆ ಮಳೆಯಾಗುತ್ತಿದೆ.
ಇದರಿಂದಾಗಿ ಭಕ್ತರಿಗೆ ಕಿರಿ ಕಿರಿಯಾಗಿದೆ.ಪಂಪಾನದಿಯಲ್ಲಿ ಯಾರಿಗೂ ಸ್ನಾನಕ್ಕೆ ಅವಕಾಶವಿಲ್ಲ.ಅಲ್ಲದೆ!-->!-->!-->!-->!-->…