Mansoon Session: 2014ಕ್ಕಿಂತ ಮೊದಲು ಹಣದುಬ್ಬರ ಎರಡಂಕಿಗಳಲ್ಲಿತ್ತು – ಈಗ 2% ಸಮೀಪದಲ್ಲಿದೆ –…
Manson Session: ಸೋಮವಾರ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, "2014 ಕ್ಕಿಂತ ಮೊದಲು ಹಣದುಬ್ಬರ ದರ ಎರಡಂಕಿಯಲ್ಲಿತ್ತು" ಮತ್ತು ಈಗ ಅದು "ಸುಮಾರು ಎರಡು ಪ್ರತಿಶತಕ್ಕೆ" ಇಳಿದಿದೆ ಎಂದು ಹೇಳಿದರು.