News Madhyapradesh : ಈ ಮರದ ಭದ್ರತೆಗೆ ಇದುವರೆಗೂ 64 ಲಕ್ಷ ರೂ ಖರ್ಚಾಗಿದೆಯಂತೆ! ದಿನಂಪ್ರತಿ ಇಬ್ಬರು ಪೋಲೀಸರು ಕಾವಲು… ಪ್ರವೀಣ್ ಚೆನ್ನಾವರ Mar 26, 2023 ಮಧ್ಯಪ್ರದೇಶ ದಲ್ಲಿ ಒಂದು ಮರವಿದ್ದು, ಈ ಮರದ ಭದ್ರತೆಗಾಗಿ ಕಳೆದ 20 ವರ್ಷಗಳಲ್ಲಿ ಬರೋಬ್ಬರಿ 64 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆಯಂತೆ