Browsing Tag

School in desert

ಮರುಭೂಮಿಯಲ್ಲೊಂದು ಮೊಟ್ಟೆಯಾಕಾರದ ಶಾಲೆ!!!

ಮನಸ್ಸು ಮಾಡಿದರೆ ಯಾವುದೂ ಸಾಧ್ಯ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದೆ ಈ ಸುಂದರವಾದ ಶಾಲೆ. ಇದು ರಾಜಸ್ಥಾನದ ಥಾರ್ ಮರುಭೂಮಿಯ ಮಧ್ಯದಲ್ಲಿರುವ ಅಂಡಾಕಾರದ ಕಟ್ಟಡವಾಗಿದೆ. ಮರುಭೂಮಿಯ ನಡುವೆ ಮೊಟ್ಟೆಯಾಕಾರದ ಈ ಶಾಲೆಯ ರಚನೆಯೇ ವಿಶಿಷ್ಟ. ಹೌದು. ಇದು ನ್ಯೂಯಾರ್ಕ್ ವಾಸ್ತುಶಿಲ್ಪಿ ಡಯಾನಾ