ಎಷ್ಟೊ ವರ್ಷಗಳ ನಂತರ ಕೃಷ್ಣಮೃಗ ಪ್ರಕರಣದಲ್ಲಿ ನಿರಾಳ ಆದ ಸಲ್ಮಾನ್ ಖಾನ್ ;  ರಾಜಸ್ಥಾನ ಹೈಕೋರ್ಟ್ ಹೇಳಿದ್ದೇನು ?

ಬಾಲಿವುಡ್ ನ ಖ್ಯಾತ ಸಲ್ಮಾನ್ ಖಾನ್ ಗೆ ರಾಜಸ್ಥಾನ ಹೈಕೋರ್ಟ್ ಭಾರಿ ಸಂತಸ ಮತ್ತು ನೆಮ್ಮದಿ ನೀಡಿದೆ. ಈ ಸಂಗತಿ ಸಲ್ಮಾನ್ ಖಾನ್ ಗೆ ವಿಶ್ರಾಂತಿ ನೀಡಿದೆ. ಸೆಪ್ಟೆಂಬರ್ 1998 ರಲ್ಲಿ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಜೈಲಿಗೆ ಹೋಗಿ ಬಂದಿದ್ದರು. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೊರತುಪಡಿಸಿ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಆರೋಪಿಗಳನ್ನು ನ್ಯಾಯಾಲಯ ಈಗಾಗಲೇ ಖುಲಾಸೆಗೊಳಿಸಿದೆ. ರಾಜಸ್ಥಾನದ ಮಥಾನಿಯಾ ಮತ್ತು ಭವದ್‌ನಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದಕ್ಕಾಗಿ …

ಎಷ್ಟೊ ವರ್ಷಗಳ ನಂತರ ಕೃಷ್ಣಮೃಗ ಪ್ರಕರಣದಲ್ಲಿ ನಿರಾಳ ಆದ ಸಲ್ಮಾನ್ ಖಾನ್ ;  ರಾಜಸ್ಥಾನ ಹೈಕೋರ್ಟ್ ಹೇಳಿದ್ದೇನು ? Read More »