ಬಿಟ್ ಕಾಯಿನ್ ತನಿಖೆ ನಡೆದರೆ ಮುಖ್ಯಮಂತ್ರಿ ಬೊಮ್ಮಾಯಿ ಖಂಡಿತ ಬಲಿ ಎಂದ ಪ್ರಿಯಾಂಕ್ ಖರ್ಗೆ | ಸಿಎಂ ಗೆ ಎದುರಾಯ್ತಾ ಬಿಟ್ ಕಾಯಿನ್ ಟೆನ್ಷನ್ ??

ಕಲಬುರ್ಗಿ: ಬೊಮ್ಮಾಯಿ ಹೈ ಕಮಾಂಡ್ ನಾಯಕರನ್ನು ಭೇಟಿಯಗಲು ಹೊರಟಿರುವುದು ಬಿಟ್ ಕಾಯಿನ್ ಬಗ್ಗೆ ಮಾತುಕತೆಗೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಅವರ ಮಕ್ಕಳು ನೇರವಾಗಿ ಶಾಮೀಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದು,ಸಿ.ಎಂ ಗೆ ಬಿಟ್ ಕಾಯಿನ್ ಟೆನ್ಷನ್ ಹೆಚ್ಚಾಗಿದೆ. ಕಾಂಗ್ರೆಸ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ,ಒಂದು ವೇಳೆ ಇದರ ತನಿಖೆ ನಡೆದರೆ ಕರ್ನಾಟಕದ ಮುಖ್ಯಮಂತ್ರಿಯನ್ನು ಖಂಡಿತವಾಗಿಯೂ ಬಲಿ ತೆಗೆದುಕೊಳ್ಳಲಿದೆ ಎಂದು ಹೇಳಿದರು. ರಾಜ್ಯದಲ್ಲಿ …

ಬಿಟ್ ಕಾಯಿನ್ ತನಿಖೆ ನಡೆದರೆ ಮುಖ್ಯಮಂತ್ರಿ ಬೊಮ್ಮಾಯಿ ಖಂಡಿತ ಬಲಿ ಎಂದ ಪ್ರಿಯಾಂಕ್ ಖರ್ಗೆ | ಸಿಎಂ ಗೆ ಎದುರಾಯ್ತಾ ಬಿಟ್ ಕಾಯಿನ್ ಟೆನ್ಷನ್ ?? Read More »