ಶಿವಮೊಗ್ಗದಲ್ಲಿ ಮತ್ತೆ ರಕ್ತಪಾತ | ಓರ್ವನಿಗೆ ಚಾಕು ಇರಿತ |
ಶಿವಮೊಗ್ಗದ ಜನತೆ ಹರ್ಷ ಕೊಲೆ ಪ್ರಕರಣದ ಛಾಯೆಯಿಂದ ಹೊರ ಬರುವ ಪ್ರಯತ್ನದಲ್ಲಿರುವಾಗಲೆ ನಗರದಲ್ಲಿ ಮತ್ತೊಂದು ಮತ್ತೆ ರಕ್ತಪಾತದ ಘಟನೆ ನಡೆದಿದ್ದು, ಜನರಲ್ಲಿ ಮತ್ತಷ್ಟು ಭಯದ ವಾತಾವರಣ ಹುಟ್ಟುಹಾಕಿದೆ.
ಶಿವಮೊಗ್ಗ ನಗರದ ರಾಯಲ್ ಆರ್ಕೆಡ್ ಹೋಟೆಲ್ ಹಿಂಭಾಗದಲ್ಲಿ ನಿನ್ನೆ ರಾತ್ರಿ ಅಶೋಕ್ ಪ್ರಭು!-->!-->!-->…