Nanu Nandini fame Vickey: ʼನಾನು ನಂದಿನಿʼ ಫೇಮ್ ವಿಕ್ಕಿ ʼಬಿಗ್‌ಬಾಸ್ʼ ಮನೆಯಲ್ಲಿ!!!
ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಖ್ಯಾತಿಯ ವಿಕ್ರಮ್ ಅಲಿಯಾಸ್ ವಿಕ್ಕಿ ಅವರು ಬೀಗ್‌ಭಾಸ್ ಮನೆಯೊಳಕ್ಕೆ ಹೋಗಿದ್ದಾರೆ. ಹೌದು. ಬಿಗ್‌ಬಾಸ್ ಮನೆಯ ಕಾರ್ಯಾಚರಣೆಗಳನ್ನು ಹಾಸ್ಯದ ರೂಪದಲ್ಲಿ ಬೀಗ್ ಭಾಸ್ ಹೆಸರಿನಲ್ಲಿ ವಿಕ್ಕಿ ಮತ್ತು ಅವರ ತಂಡ ಮಾಡಿದ್ದು, ಕೂಲ್ ಕಲರ್ಸ್ ಕನ್ನಡ ಎನ್ನುವ…