Munawar Faruqui: ಹಿಂದೂ ಭಾವನೆಗೆ ಧಕ್ಕೆ; ಬಿಗ್‌ಬಾಸ್ ವಿನ್ನರ್ ಮುನಾವರ್ ಫಾರೂಖಿ ವಿರುದ್ಧ ಪ್ರಕರಣ
Munawar Faruqui: ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ವಿವಾದದ ಬೆನ್ನಲ್ಲೇ ಬಿಗ್‌ಬಾಸ್ ಸೀಸನ್ 17 ರ ವಿನ್ನರ್ ಮುನ್ನಾವರ್ ಫಾರೂಖಿ ಅವರ ʼಹಫ್ತಾ ವಸೂಲಿʼ ಒಟಿಟಿ ಶೋ ವಿರುದ್ಧ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಕೇಳಿ ಬಂದಿರುವ ಕಾರಣ ಪ್ರಕರಣ ದಾಖಲಾಗಿದೆ.