News Koragajja Swamy Temple: ಮೈಸೂರಲ್ಲಿ ಪ್ರಸಿದ್ಧವಾಗಿದ್ದ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಗುಡಿಯ ನೆಲಸಮ ಹೊಸಕನ್ನಡ ನ್ಯೂಸ್ Aug 28, 2024 Koragajja Swamy Temple: ತುಳುನಾಡಿನ ಕಾರಣಿಕ ದೈವವಾಗಿರುವ ಕೊರಗಜ್ಜ ಸ್ವಾಮಿಯ ಗುಡಿಯನ್ನು ಕೆಡವಿರುವ ಮಾಹಿತಿಯೊಂದು ಮೈಸೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.