ದಕ್ಷಿಣ ಕನ್ನಡ ಕೊಕ್ಕಡ: ಬೈಕ್-ಕಾರು ಡಿಕ್ಕಿ ,ಗಾಯಾಳು ಬೈಕ್ ಸವಾರ ಕೆಎಸ್ಆರ್‌ಟಿಸಿ ಚಾಲಕ ಮೃತ್ಯು ಕೆ. ಎಸ್. ರೂಪಾ May 24, 2023 Kokkada accident: ಉಪ್ಪಾರಪಳಿಕೆ ಸೇತುವೆ ಸಮೀಪ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಘಟನೆಯಲ್ಲಿ ಗಂಭೀರ ಗಾಯಗೊಂಡ ಅಶೋಕ್ ಅವರು ಮೃತಪಟ್ಟಿದ್ದಾರೆ.